ಎಲೆಕ್ಷನ್ ಚುಟುಕ

ಎಲೆಕ್ಷನ್ ಚುಟುಕ
ದಾವೇದಾರನೊಬ್ಬ ಹಗಲು ರಾತ್ರಿ ಜನರ ನಡುವೆ ತಿರುಗಿ
ಕೆಲಸ ಮಾಡುವೆನೆಂದು ಆಶ್ವಾಸನೆ ನೀಡಿದ ವೋಟಿಗಾಗಿ
ಎಲೆಕ್ಷನ್ ಗೆದ್ದ ಮೇಲೆ ಬುಲೆಟ್ ಪ್ರೂಫ್ ವೇದಿಕೆಯಿಂದಲೇ
ಭಾಷಣ ಮಾಡಿದ
“ನಮ್ಮ ಬಂಧ ವಿಶ್ವಾಸದ ಬಂಧ ಎಂದಿಗೂ ಮುರಿಯದಿರಲಿ”
—————————————————————————-
ರಾಹುಲಪ್ಪ ರಾಹುಲಪ್ಪ ಏನ್ ಬೇಕು
ತಿಂಡಿ ಬೇಕು ತೀರ್ಥ ಬೇಕು ವೋಟು ಬೇಕು
ರಾಹುಲಪ್ಪ ನಿನಗೆ ವೋಟು ಏಕೆ ಬೇಕು
ಥೈಲ್ಯಾಂಡ್ ಹೋಗಿ ಅಲ್ಲಿ ಮನೆಯ ಕಾಯಬೇಕು
—————————————————————————
ಕೃಷ್ಣಾ ಎನಬಾರದೇ ನೀ ಕೃಷ್ಣಾ ಎನಬಾರದೇ
ವಿಶ್ವೇಶ್ವರಯ್ಯನ ನೆನೆದರೆ ಕಷ್ಟ ಒಂದಿಷ್ಟಿಲ್ಲ ……
ರಾಹುಲಪ್ಪ….. ರಾಹುಲಪ್ಪ……

ಸಿದ್ದರಾಮಯ್ಯ ಪರಸ್ಥಿಥಿ
ಮೂಕ ಹಕ್ಕಿಯು ಹಾಡುತಿದೆ
ಭಾಶೆಗೂ ಸಿಲುಕದ ಭಾವ ಗೀತೆ ಹಾರಿ ಹಾರಿ ಹಾಡುತಿದೆ
—————————————————————————


ದಾರಿ ಕಾಣದಾಗಿದೆ ರಾಹುಲ್ ಗಾಂಧಿಯೆ
ಪಾರ್ಟಿ ಬಿಟ್ಟು ಹೋಗಿ ಬಾ ಸೋನಿಯಾ ತನಯನೆ ……
————————————————————————-

Comments

Popular posts from this blog

ಜಗಳ

ಮರೀಚಿಕೆ

ಸ್ವಾತಂತ್ರ